T.P. Kailasam was a noted Kannada playwright of the twentieth century. He was also a witty and spell binding orator. Kolike Ranga is a spoof of the welknown song "Constantinople" in Kannada. So is Tipparalli.
ನಾನು ಕೋಳಿಕೆ ರಂಗ
ಕೋನು ಲೈನು ಕೆನು ರನು ಸೊನ್ನೆ ಗಾ …
ಕಕೊತ್ವ ಲಿ ಕಕೆತ್ವ ರ ಮತ ಸೋನ್ನಯುರು ಗಾ …
ಇದನ್ನ ಹಾಡಕ್ಕೆ ಬರ್ದೇ ಬೈಬಿದೊನು …ಹಾ ಹಾ ಹಾ ....
ಬೆಪ್ಣನ್ ಮಗ
ನಾನು ಕೋಳಿಕೆ ರಂಗ
ಕೋನು ಲೈನು ಕೆನು ರನು ಸೊನ್ನೆ ಗಾ …
ಕಕೊತ್ವ ಲಿ ಕಕೆತ್ವ ರ ಮತ ಸೋನ್ನಯುರು ಗಾ …
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ ತಮ್ಮನ ದೊಡ್ ಮಗಾ …
ನಾ ಹುಟ್ಟಿದ ದದ್ದ್ರಲ್ಲಿ, ಬೆಳೆದಿದ್ದ ಬ್ಯಾದ್ರಲ್ಲಿ
ಮಾಡುವೆ ಮಾರ್ನಲ್ಲಿ , ಬೆಳೆಗಲ್ ಹಾರ್ನಲ್ಲಿ
ನಂ ಶ್ಯಾನ್ಬ್ಹೊಗಯ್ಯ ಅಲ್ದೆ ಶೆಕ್ದರಪ್ಪ
ಇವರೆಲ್ರು ಕಂದವ್ರೆ ನನ್ನಾ …
ನಾ ಹುಟ್ಟಿದ ದದ್ದ್ರಲ್ಲಿ , ಬೆಳೆದಿದ್ದ ಬ್ಯಾದ್ರಲ್ಲಿ
ಮಾಡುವೆ ಮಾರ್ನಲ್ಲಿ, ಬೆಳಗಲ್ ಹಾರ್ನಲ್ಲಿ
ನಂ ಶ್ಯಾನ್ಬ್ಹೊಗಯ್ಯ ಅಲ್ದೆ ಶೆಕ್ದರಪ್ಪ
ಇವರೆಲ್ರು ಕಂದವ್ರೆ ನನ್ನಾ ಆ …
ಹೆಂದ್ರನ್ನು ಮಕ್ಕಳನು ಬಿಟ್ಟು , ಹತ್ತಿ ಅದನ್ನು ಬಿಟ್ಟು
ಹೆಂದ್ರುನ್ನು ಮಕ್ಕಳನು ಬಿಟ್ಟು , ಹತ್ತಿ ಅದನ್ನು ಬಿಟ್ಟು , ಬಂದಿವ್ನಿ ನಾ
ನಿಮ್ಮುಮ್ದೆ ನಿಂತಿವ್ನಿ ನಾ , ಬಂದಿವ್ನಿ ನಾ , ನಿಮ್ಮುಮ್ದೆ ನಿಂತಿವ್ನಿ ನಾ
ನಮ್ಮಲ್ಲಿ ಕಿಲಾಡಿ ಊನ್ಜಾ
ನಾನು ಕೋಳಿಕೆ ರಂಗ
ಕೋನು ಲೈನು ಕೆನು ರನು ಸೊನ್ನೆ ಗಾ …
ಕಕೊತ್ವ ಲಿ ಕಕೆತ್ವ ರ ಮತ ಸೋನ್ನಯುರು ಗಾ …
ಇದನ್ನ ಹಾಡಕ್ಕೆ ಬರ್ದೇ ಬೈಬಿದೊನು … ಹಾ ಹಾ ಹಾ …
ಬೆಪ್ಣನ್ ಮಗ
ನಾನು ಕೋಳಿಕೆ ರಂಗ
ಕೋನು ಲೈನು ಕೆನು ರನು ಸೊನ್ನೆ ಗಾ …
ಯೇತ್ತಿಲ್ದಾದ್ ಬಂದಿಗಳುರು , ಯೇನ್ನಇಲ್ದಾದ್ ದೀಪಗಳುರು
ತುಂಬಿದ ಮೈಸೂರಿಗೆ ಬಂದೀ …
ದೊಡ್ ಚುಕಾದ್ ಮುಂದೆ , ದೊಡ್ ಗಡಿಯಾರದ ಹಿಂದೆ
ಕತಿನ್ಗದಿಲಿ ಬುತ್ತಿ ತಿಂದಿದ್ದೆ …
ಯೇತ್ತಿಲ್ದಾದ್ ಬಂದಿಗಳುರು , ಯೇನ್ನಇಲ್ದಾದ್ ದೀಪಗಳುರು
ತೊಂಬಿದ್ ಮೈಸೂರಿಗ್ ಬಂದೀ …
ದೊಡ್ ಚುಕಾದ್ ಮುಂದೆ , ದೊಡ್ ಗಡಿಯಾರದ ಹಿಂದೆ
ಕತಿನ್ಗಂದಿಲ್ ಬುತ್ತಿ ತಿಂದಿದ್ದೆ …
ಅಲ್ ಕುದುರೆಮೆಲ್ ಕುಂತಿದ್ದ ಒಬ್ಬ ಸವಾರಯ್ಯ
ಎದುರ್ಗೆ ಬಂದ್ ಮಿಸೆಮೆಲ್ ಹಾಕ್ತಾನ್ ತನ್ ಕೈಯ್ಯ
ಎಲ್ತನನ್ನ , ಗದರ್ಸ್ತಲಿ , ಬೆದರ್ಸ್ತಲಿ
ಏಯ್ ಯಾರೋ ? ಯಾಕೋ ಇಲ್ಲಿ ಅಂತ
ಹಾ ಹಾ ನಾನು ,
ನಾನು ಕೋಳಿಕೆ ರಂಗ
ಕೋನು ಲೈನು ಕೆನು ರನು ಸೊನ್ನೆ ಗಾ
ಕಕೊತ್ವ ಲಿ ಕಕೊತ್ವ ರ ಮತ ಸೋನ್ನಯುರು ಗಾ …
ಇದನ್ನ ಹಾಡಕ್ಕೆ ಬರ್ದೇ ಬೈಬಿದೊನು … ಹಾ ಹಾ ಹಾ …
ಬೆಪ್ಣನ್ ಮಗ
No comments:
Post a Comment